ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ನೇತಾಜಿ ಸುಭಾಷ್ ಚಂದ್ರ ಬೋಸ್ ಆವಾಸ್ಯ ವಿದ್ಯಾಲಯಗಳು

Home

ನೇತಾಜಿ ಸುಭಾಷ್ ಚಂದ್ರ ಬೋಸ್ ಆವಾಸ್ಯ ವಿದ್ಯಾಲಯಗಳು

(ನಿರ್ದಿಷ್ಟ ವರ್ಗಗಳ ಮಕ್ಕಳಿಗೆ ವಸತಿ ಶಾಲೆ)

 

2010-11 ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕ ಪೂರಕ ಪಿಎಬಿ ಯೋಜನೆಯಡಿಯಲ್ಲಿ ಸಾಮಾಜಿಕ ಹಾಗೂ  ಆರ್ಥಿಕವಾಗಿ ಹಿಂದುಳಿದ ವಿವಿಧ ರಂಗಳ ಶಿಕ್ಷಣ ವಂಚಿತ ಮಕ್ಕಳಿಗಾಗಿ ರಾಜ್ಯದ   5 ಜಿಲ್ಲೆಗಳಲ್ಲಿ, ಬೆಂಗಳೂರು ದಕ್ಷಿಣ(ಅರೇಹಳ್ಳಿ), ಮ್ಯೆಸೂರು(ನಜರಾಬಾದ್), ಧಾರವಾಡ (ಘಂಟಿಕೇರಿ), ಶಿವಮೊಗ್ಗ(ಆಗುಂಬೆ) ಹಾಗೂ ದಕ್ಷಿಣ ಕನ್ನಡ ಜಿಲ್ಲೆ(ಬೆಳ್ತಂಗಡಿ) ಒಂದರಂತೆ ವಸತಿ ಶಾಲೆಗಳು ಪ್ರಾರಂಭಿಸಲಾಗಿವೆ. ಪ್ರತಿ ವಸತಿ ಶಾಲೆಯಲ್ಲಿ 6 ರಿಂದ 8ನೇ ತರಗತಿಯ ವರೆಗೆ ಒಟ್ಟು 100 ಮಕ್ಕಳ (ಬಾಲಕ ಮತ್ತು ಬಾಲಕಿಯರು) ಪ್ರವೇಶಕ್ಕಾಗಿ ಸೌಲಭ್ಯವಿರುತ್ತದೆ. 2023-24ನೇ ಸಾಲಿನಲ್ಲಿ ಒಂದು ಹೊಸ ವಸತಿ ಶಾಲೆ ಬೆಂಗಳೂರು ದಕ್ಷಿಣ-2 (ಸುಲ್ತಾನ್ ಪೇಟೆ)ಯಲ್ಲಿ ಪ್ರಾರಂಭವಾಗಿದೆ.

ಮೂಲ ಉದ್ದೇಶ:

       ಗುಡ್ಡಗಾಡು ಪ್ರದೇಶದ ಮಕ್ಕಳು, ವಸತಿ ರಹಿತ, ಬೀದಿ ಮಕ್ಕಳು, ಅವಕಾಶ ವಂಚಿತ ಮಕ್ಕಳು, ಅನಾಥ ಮಕ್ಕಳು, ಅರಣ್ಯ ಹಾಗು ನಕ್ಸಲೈಟ್ ಪೀಡಿತ ರಂಗದ ಮಕ್ಕಳು ಹಾಗೂ ಇತರೆ ವರ್ಗದ ಮಕ್ಕಳಿಗೆ ಉತ್ತಮ ವಸತಿ ಹಾಗೂ ಶಿಕ್ಷಣ ನೀಡುವುದು.

 

ವಸತಿ ಶಾಲೆಗಳಲ್ಲಿನ ವಿವಿಧ ಸೌಲಭ್ಯಗಳು:

 

ವಸತಿ ಶಾಲೆಗಳಲ್ಲಿ ದಾಖಲಾತಿಗಾಗಿ ಅನುಸರಿಸಬೇಕಾದ ನಿಯಮಗಳು:

              ನೇತಾಜಿ ಸುಭಾಷ್ ಚಂದ್ರ ಬೋಸ್ ಆವಾಸೀಯ ಶಾಲೆಗಳ ಪಟ್ಟಿ:

ಕ್ರ.ಸಂ

ಜಿಲ್ಲೆ

ವಸತಿ ಶಾಲೆಗಳ ಹೆಸರು

01

ಬೆಂಗಳೂರು ದಕ್ಷಿಣ ವಲಯ-02

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಆವಸೀಯ ವಿದ್ಯಾಲಯ, ಸುಲ್ತಾನ್‌ ಪೇಟೆ

02

ಬೆಂಗಳೂರು ದಕ್ಷಿಣ ವಲಯ-01

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಆವಸೀಯ ವಿದ್ಯಾಲಯ, , ಅರೇಹಳ್ಳಿ

03

ಶಿವಮೊಗ್ಗ

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಆವಸೀಯ ವಿದ್ಯಾಲಯ, ಸುಲ್ತಾನ್‌ ಪೇಟೆ, ಆಗುಂಬೆ

04

ದಕ್ಷಿಣ ಕನ್ನಡ

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಆವಸೀಯ ವಿದ್ಯಾಲಯ, ಸುಲ್ತಾನ್‌ ಪೇಟೆ, ಬೆಳ್ತಂಗಡಿ

05

ಮೈಸೂರು

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಆವಸೀಯ ವಿದ್ಯಾಲಯ, ಸುಲ್ತಾನ್‌ ಪೇಟೆ, ನಜರಾಬಾದ್

06

ಧಾರವಾಡ

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಆವಸೀಯ ವಿದ್ಯಾಲಯ, ಸುಲ್ತಾನ್‌ ಪೇಟೆ‌, ಘಂಟಿಕೇರಿ