ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ವಿದ್ಯಾಂಜಲಿ

Home

ವಿದ್ಯಾಂಜಲಿ ಬಗ್ಗೆ

 

ವಿದ್ಯಾಂಜಲಿ ಎಂದರೆ "ಸರಿಯಾದ ಜ್ಞಾನ" ಅಥವಾ "ಸ್ಪಷ್ಟತೆ" ಮತ್ತು ಅಂಜಲಿ ಎಂದರೆ ಸಂಸ್ಕೃತ ಭಾಷೆಯಲ್ಲಿ "ಎರಡೂ ಕೈಗಳಿಂದ ಅರ್ಪಣೆ" ಎಂಬ ಅರ್ಥವಿರುವ ಪದಗಳ ಸಂಯೋಜನೆಯಾಗಿದೆ.

1.ವಿದ್ಯಾಂಜಲಿಯು ದೇಶಾದ್ಯಂತ ಶಾಲೆಗಳಲ್ಲಿ ಸಮುದಾಯ ಮತ್ತು ಖಾಸಗಿ ವಲಯದ ಒಳಗೊಳ್ಳುವಿಕೆಯ ಮೂಲಕ ಶಾಲೆಗಳನ್ನು ಬಲಪಡಿಸುವ ಗುರಿಯೊಂದಿಗೆ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಕೈಗೊಂಡ ಉಪಕ್ರಮವಾಗಿದೆ.

  1. ಈ ಉಪಕ್ರಮವು ವಿವಿಧ ಸ್ವಯಂ ಸೇವಕರೊಂದಿಗೆ ಶಾಲೆಗಳನ್ನು ಸಂಪರ್ಕಿಸುತ್ತದೆ, ಅವುಗಳೆಂದರೆ, ಯುವ ವೃತ್ತಿಪರರು, ನಿವೃತ್ತ ಶಿಕ್ಷಕರು, ನಿವೃತ್ತ ಸರ್ಕಾರಿ ಅಧಿಕಾರಿಗಳು, ನಿವೃತ್ತ ವೃತ್ತಿಪರರು, ಎನ್‌.ಜಿ.ಒ ಗಳು, ಖಾಸಗಿ ವಲಯ ಮತ್ತು ಸಾರ್ವಜನಿಕ ವಲಯದ ಕಂಪನಿಗಳು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಅನೇಕರು.
  2. ವಿದ್ಯಾಂಜಲಿಯು ಎರಡು ವಿಭಾಗ ಹೊಂದಿದೆ: “ಶಾಲಾ ಸೇವೆ/ಚಟುವಟಿಕೆಯಲ್ಲಿ ಭಾಗವಹಿಸಿ” ಮತ್ತು “ಸ್ವತ್ತುಗಳು/ವಸ್ತುಗಳು/ಉಪಕರಣಗಳನ್ನು ಕೊಡುಗೆ ನೀಡಿ” ಇದರಲ್ಲಿ ಸ್ವಯಂಸೇವಕರು ಸರ್ಕಾರ ಮತ್ತು ಸರ್ಕಾರಿ ಅನುದಾನಿತ ಶಾಲೆಗಳನ್ನು ಬೆಂಬಲಿಸಬಹುದು ಮತ್ತು ಬಲಪಡಿಸಬಹುದು

 ಸಹಾಯ ನೀಡ ಬಹುದಾದ ಕ್ಷೇತ್ರಗಳು

ಪ್ರಾಯೋಜಕತ್ವ

ಸ್ವತ್ತುಗಳು/ವಸ್ತು/ಉಪಕರಣಗಳ ವರ್ಗ