ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ಸ್ವಚ್ಛತಾ ಹೀ ಸೇವಾ

Home

ಪರಿಚಯ

ಸ್ವಚ್ಛಭಾರತ್‌  ಮಿಷನ್‌ (ಗ್ರಾಮೀಣ) ಮತ್ತು ಸ್ವಚ್ಛಭಾರತ್‌ ಮಿಷನ್‌ (ನಗರ) ಯೋಜನೆಗಳಡಿ ಮಹಾತ್ಮ ಗಾಂಧೀಜಿಯವರ ಜನ್ಮ ದಿನದ ಸ್ಮರಣಾರ್ಥವಾಗಿ “ಸ್ವಚ್ಛಭಾರತ್‌ ದಿವಸವನ್ನಾಗಿ ಆಚರಿಸಲಾಗುತ್ತದೆ .

ಪ್ರಸ್ತುತ ಸಾಲಿನ ವರದಿ

ಸ್ವಚ್ಛಭಾರತ್‌  ಮಿಷನ್‌ (ಗ್ರಾಮೀಣ) ಮತ್ತು ಸ್ವಚ್ಛಭಾರತ್‌ ಮಿಷನ್‌ (ನಗರ) ಯೋಜನೆಗಳಡಿ ದಿನಾಂಕ:02/10/2024 ರಂದು ಮಹಾತ್ಮ ಗಾಂಧೀಜಿಯವರ ಜನ್ಮ ದಿನದ ಸ್ಮರಣಾರ್ಥವಾಗಿ “ಸ್ವಚ್ಛಭಾರತ್‌ ದಿವಸವನ್ನಾಗಿ ಆಚರಿಸಲಾಗುತ್ತದೆ ಈ ಹಿನ್ನೆಲೆಯಲ್ಲಿ ದಿನಾಂಕ: 14-09-2024 ರಿಂದ 02-10-2024 ರವರೆಗೆ  19 ದಿನಗಳ “ಸ್ವಚ್ಛತಾ ಹೀ ಸೇವಾʼʼ/ ಸ್ವಚ್ಛತೆಯೇ ಸೇವೆ ಎಂಬ ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳಲು ಶಿಕ್ಷಣ ಇಲಾಖೆ ವತಿಯಿಂದ ವಿವರವಾದ  ಸುತ್ತೋಲೆಯನ್ನು ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ಕಳುಹಿಸಲಾಗಿ, “ಸ್ವಚ್ಛತಾ ಹೀ ಸೇವಾʼʼ/ ಸ್ವಚ್ಛತೆಯೇ ಸೇವೆ”, ಕುರಿತು “ಸ್ವಭಾವ ಸ್ವಚ್ಛತಾ - ಸಂಸ್ಕಾರ ಸ್ವಚ್ಛತಾ“ ಎಂಬ ತಲೆಬರಹದಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು, ಕಾರ್ಯಕ್ರಮದ ಭಾವಚಿತ್ರಗಳು.