ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
PARAKH ರಾಷ್ಟ್ರೀಯ ಸರ್ವೇಕ್ಷಣೆ 2024

Home

ಪರಿಚಯ

ರಾಷ್ಟ್ರೀಯ ಸಾಧನೆ ಸಮೀಕ್ಷೆ (NAS) ಭಾರತದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಸಲಾಗುವ ಸಮಗ್ರ ಶೈಕ್ಷಣಿಕ  ಮೌಲ್ಯಮಾಪನ ಸಮೀಕ್ಷೆಯಾಗಿದೆ . ಇದು ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ನಿರ್ವಹಿಸಲ್ಪಡುತ್ತದೆ. 2001 ರಲ್ಲಿ NAS ಅನ್ನು ಪ್ರಾರಂಭಿಸಲಾಗಿದೆ .

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ PARAKH ರಾಷ್ಟ್ರೀಯ ಸರ್ವೇಕ್ಷಣೆ 2024ರ ಸಮೀಕ್ಷೆಯನ್ನು ದಿನಾಂಕ:04/12/2024 ರಂದು 3ನೇ ,6ನೇ ಮತ್ತು 9ನೇ ತರಗತಿಯ ಆಯ್ದ  ಶಾಲೆಗಳಿಂದ, ಆಯ್ದ ವಿದ್ಯಾರ್ಥಿಗಳಿಗೆ ನಡೆಸಲಾಯಿತು. 

 

ಕ್ರ.ಸಂ.

ವಿವರ

3ನೇ ತರಗತಿ

6ನೇ ತರಗತಿ

9ನೇ ತರಗತಿ

ಒಟ್ಟು

1

ಸಮೀಕ್ಷೆ ನಡೆದ ಶಾಲೆಗಳ ಸಂಖ್ಯೆ

1359

1302

1564

4225

2

ಸಮೀಕ್ಷೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಸಂಖ್ಯೆ

32185

32634

44536

109355