ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ವೀರ ಬಾಲ ದಿವಸ್

Home

ಭಾರತದ ಭವಿಷ್ಯದ ಅಡಿಪಾಯವಾಗಿ ಮಕ್ಕಳನ್ನು ಗೌರವಿಸಲು ದಿನಾಂಕ:26/12/2024ರಂದು ವೀರ ಬಾಲ ದಿವಸವಾಗಿ ಆಚರಿಸಲಾಗುತ್ತದೆ 2024-25ನೇ ಸಾಲಿನ ವೀರ ಬಾಲ  ದಿವಸದ “ವೀರ್ಥಾ" ಎಂಬ ಥೀಮ್ ನ ಅಡಿಯಲ್ಲಿ ಮಕ್ಕಳು ಧೈರ್ಯ, ದಯೆ ಮತ್ತು ಸದೃಢತೆಯ ಪ್ರದರ್ಶನದಲ್ಲಿ 10467 ಶಾಲೆಗಳಿಂದ 2109870 ವಿದ್ಯಾರ್ಥಿಗಳು, 46271 ಶಿಕ್ಷಕರು  ಮತ್ತು 12387 ಪೋಷಕರು/ಸಮುದಾಯದ ರವರು  ಭಾಗವಹಿಸಿದರು. 26 ಡಿಸೆಂಬರ್ 2024 ರಂದು ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸಿದರು.