ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ವಿದ್ಯಾ ಪ್ರವೇಶ ಕಾರ್ಯಕ್ರಮ ಬಲವರ್ಧನೆ

Home

  1. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 01ನೇ ತರಗತಿಗೆ ದಾಖಲಾಗುವ ಮಕ್ಕಳೆಲ್ಲರೂ 03 ಮುಖ್ಯ ಅಭಿವೃದ್ಧಿಯ ಗುರಿಯ ಅಡಿಯಲ್ಲಿ ಅಂದರೆ, Effective Communicators, 2. Involved Learners, 3. Health & Wellness ಗೆ ಸಂಬಂಧಿಸಿದ ಶಾಲಾ ಪೂರ್ವ ಕಲಿಕೆಯ ಅಭ್ಯಾಸ ಕ್ರಮಗಳನ್ನು ರೂಢಿಸಿಕೊಳ್ಳಲು ನೆರವಾಗುವಂತೆ ವಿದ್ಯಾ ಪ್ರವೇಶವೆಂಬ ಶಾಲಾ ಸಿದ್ಧತಾ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲು ಕ್ರಮವಹಿಸಲಾಗಿದೆ.

 

  1. ಎಲ್ಲಾ ಮಾಧ್ಯಮದ ಸರ್ಕಾರಿ ಪ್ರಾಥಮಿಕ ಶಾಲೆಗಳ 01 ನೇ ತರಗತಿಯ ಮಕ್ಕಳಿಗೆ 45 ದಿನಗಳ ವಿದ್ಯಾ ಪ್ರವೇಶ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಾಗಿದೆ. ಈ ಹಂತದಲ್ಲಿ ಮಕ್ಕಳು ಬೌದ್ಧಿಕ, ಭಾವನ್ಮಾಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮನೋಜನ್ಯ ನೆಲೆಗಟ್ಟಿನಲ್ಲಿ ಪಠ್ಯ ಕ್ರಮವನ್ನು ರೂಪಿಸಲಾಗಿದೆ. ಕಲಿಕಾ ಪೂರ್ವ ಚಟುವಟಿಕೆಗಳನ್ನು ಹಾಗೂ ಪೂರ್ವ ಅಕ್ಷರ ಜ್ಞಾನ ಮತ್ತು ಸಂಖ್ಯಾ ಜ್ಞಾನದ ಕಲಿಕೆಯ ಕ್ರಮಗಳನ್ನು ಚಿತ್ರ ಸಂಕೇತಗಳೊಂದಿಗೆ ಅಭ್ಯಾಸ ಮಾಡಲು ವಿಫುಲ ಅವಕಾಶವನ್ನು  ಕಲ್ಪಿಸಿದೆ.