ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ಆವಿಷ್ಕೃತ ಚಟುವಟಿಕೆ - ಕಲೋತ್ಸವ

Home

ಶಿಕ್ಷಣದಲ್ಲಿ ಕಲೆಗಳನ್ನು ಉತ್ತೇಜಿಸಿ, ಪೋಷಿಸುವ ಮೂಲಕ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಮತ್ತು ಅದರ ವೈವಿಧ್ಯತೆಯ ಅರಿವನ್ನು  ಶಾಲಾ ಮಕ್ಕಳಿಗೆ ಮೂಡಿಸಲು, ಶಾಲಾ ವಿದ್ಯಾರ್ಥಿಗಳಲ್ಲಿರುವ ಕಲಾತ್ಮಕ ಪ್ರತಿಭೆಯನ್ನು ಗುರುತಿಸಿ, ಪ್ರದರ್ಶಿಸಲು ಶಾಲಾ ಶಿಕ್ಷಣ ಸಚಿವಾಲಯ (MoE) ಭಾರತ ಸರ್ಕಾರ 2015 ರಲ್ಲಿ ಕಲೋತ್ಸವ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮವನ್ನು ರಾಜ್ಯದಲ್ಲಿ ಶಾಲಾ/ಕಾಲೇಜು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಆನ್‌ಲೈನ್ ಮೂಲಕ ಹಾಗೂ ರಾಷ್ಟಮಟ್ಟದಲ್ಲಿ ಮುಖಾ ಮುಖಿಯಾಗಿ ಆಚರಿಸಲಾಗುತ್ತದೆ.

ಉದ್ದೇಶಗಳು:

     ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ/ ಕಾಲೇಜುಗಳಲ್ಲಿ 9 ರಿಂದ 12ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿರುತ್ತದೆ. ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಲೋತ್ಸವ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ.

 

ರಾಷ್ಟ್ರಮಟ್ಟದ ಕಲೋತ್ಸವ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳು 2024-25

   

 

ಕೆ.ಎಂ. ಪ್ರಥಮ್ ಗೌಡ.

ಸರ್ಕಾರಿ ಆದರ್ಶ ವಿದ್ಯಾಲಯ 

ಮೈಸೂರು ದಕ್ಷಿಣ ತಾಲೂಕು, ಮೈಸೂರು ಜಿಲ್ಲೆ.

ದೃಶ್ಯ ಕಲೆಗಳು – 2ಡಿ ಆಯಾಮ

ಪ್ರಥಮ ಬಹುಮಾನ

ಕುಶಾಲ್ ಬಿ.ಆರ್.

ರಾಷ್ಟೊçÃತ್ಥಾನ ವಿದ್ಯಾಕೇಂದ್ರ ಕಾಲೇಜು ಬೆಂಗಳೂರು ದಕ್ಷಿಣ ಜಿಲ್ಲೆ.

ವಾದ್ಯ ಸಂಗೀತ ಶಾಸ್ತಿçÃಯ

ಪ್ರಥಮ ಬಹುಮಾನ

 

ಪ್ರಾರ್ಥನ ಬಿ.

ಸೆಂಟ್‌ ಫಿಲೋಮಿನ ಪದವಿ ಪೂರ್ವ ಕಾಲೇಜು, ಪುತ್ತೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ

ಗಾಯನ ಸಂಗೀತ, ಶಾಸ್ತಿಯ

ತೃತೀಯ ಬಹುಮಾನ