ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ಲಿಂಗ ಸಮಾನತೆ

Home

ರಾಣಿ ಲಕ್ಷ್ಮೀಬಾಯಿ ಆತ್ಮರಕ್ಷಣಾ  ಪ್ರಶಿಕ್ಷಣ

ವಿದ್ಯಾರ್ಥಿನಿಯರಿಗೆ ಸ್ವರಕ್ಷಣಾ ಕೌಶಲ್ಯಗಳ ತರಬೇತಿ ಕಾರ್ಯಕ್ರಮ : (Self Defence Training Programme for Girls)

 

ಎಲ್ಲಾ ಮಾಧ್ಯಮಿಕ ಶಾಲಾ ಬಾಲಕಿಯರಿಗೆ ಶಾಲಾ ಹಂತದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಮಾರ್ಷಲ್ ಆರ್ಟ್ಸ್ ತಜ್ಞರು ತರಬೇತಿ ನೀಡುತ್ತಾರೆ. ಈ ತರಬೇತಿಯ ಮೂಲಕ ಹುಡುಗಿಯರು ಸಕಾರಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ಕಷ್ಟದ ಪರಿಸ್ಥಿತಿಯಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ.

.

ಉದ್ದೇಶಗಳು:

 

 ಅನುಷ್ಠಾನ ಮತ್ತು ನಿರ್ವಹಣೆ:

 

   

ಸರ್ಕಾರಿ  ಪ್ರೌಢಶಾಲೆ  ಸೊರಗೋನ್ , ಕರಾಟೆ ತರಬೇತಿ:    ಮುಧೋಳ ||ತಾ|| ಬಾಗಲಕೋಟೆ ಜಿಲ್ಲೆ

 

 

ರಾಣಿ ಲಕ್ಷ್ಮೀಬಾಯಿ ಆತ್ಮರಕ್ಷಣಾ  ಪ್ರಶಿಕ್ಷಣ ಕಾರ್ಯಕ್ರಮದ ಪ್ರಗತಿ ವರದಿ – 31-03-2025

 

ಚಟುವಟಿಕೆ

ಪಿಎಬಿ ಅನುಮೋದನೆ -2024-25

ಖರ್ಚಾದ ಅನುದಾನ -         31-03-2025

ಕ್ರ.ಸಂ

ಭೌತಿಕ

 

ಘಟಕ ವೆಚ್ಚ

ಆರ್ಥಿಕ (ರೂ.ಲಕ್ಷಗಳಲ್ಲಿ

ಭೌತಿಕ

 

ಆರ್ಥಿಕ (ರೂ.ಲಕ್ಷಗಳಲ್ಲಿ)

1

ರಾಣಿ ಲಕ್ಷ್ಮೀಬಾಯಿ ಆತ್ಮರಕ್ಷಣಾ  ಪ್ರಶಿಕ್ಷಣ

 

5419

0.09

487.71

5419

487.71