ಸಮಗ್ರ ಶಿಕ್ಷಣ ಕರ್ನಾಟಕ
ಸಮಗ್ರ ಶಿಕ್ಷಣ ಕರ್ನಾಟಕ

ಸಮಗ್ರ ಶಿಕ್ಷಣ ಕರ್ನಾಟಕ

ಶಾಲಾ ಶಿಕ್ಷಣ ಇಲಾಖೆ

×
ಅಭಿಪ್ರಾಯ
ಸುತ್ತೋಲೆಗಳು

Home

ಕ್ರ. ಸಂ ವಿಷಯ ದಿನಾಂಕ ವಿಭಾಗ
1 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2024-25ನೇ ಸಾಲಿನಿಂದ ಹಾಲಿ ಇರುವ ಕನ್ನಡ /ಇತರೆ ಮಾಧ್ಯಮದ ಜೊತೆಗೆ ಆಂಗ್ಲ [ದ್ವಿಭಾಷಾ (Bilingual)] ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು ಅನುಮತಿ  05-09-2024 English Cell
2 2025-26ನೇ ಸಾಲಿಗೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿಯಲ್ಲಿ ಅಧಿಕಾರಿ/ಶಾಲಾ ಶಿಕ್ಷಕರ ವೇತನಕ್ಕಾಗಿ 1ನೇ ತ್ರೈಮಾಸಿಕ ಅನುದಾನ ಬಿಡುಗಡೆ 09-04-2025 SSK Admin
3 ವಿಶ್ವ ಜಲ ದಿನ (WWD) 2025 ಅನ್ನು ದಿನಾಂಕ:22/03/2025 ರಂದು ಆಚರಿಸುವ ಕುರಿತು. 19-03-2025 Innovative-2
4 2024-25ನೇ ಸಾಲಿನ "ಕಲೋತ್ಸವ" ಕಾರ್ಯಕ್ರಮ ಅನುಷ್ಠಾನಗೊಳಿಸುವ ಕುರಿತು. 04-10-2024 Innovative-1
5 ಶಾಲಾ - ಕಾಲೇಜುಗಳ ಹಂತದಲ್ಲಿ ಇಕೋ ಕ್ಲಬ್ ಕಾರ್ಯಕ್ರಮದಡಿ ಪರಿಸರ ಸಂರಕ್ಷಣೆ ಕುರಿತು ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಬಗ್ಗೆ. 19-07-2024 Innovative-1
6 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆಯನ್ನು (Quiz Competition) ಹಮ್ಮಿಕೊಳ್ಳುವ ಬಗ್ಗೆ. 01-07-2024 Innovative-1
7 ಶಾಲಾ ಹಂತದಲ್ಲಿ “ವಿಜ್ಞಾನ ವಸ್ತು ಪ್ರದರ್ಶನ" (ರಾಷ್ಟ್ರೀಯ ಆವಿಷ್ಕಾರ್ ಸಪ್ತಾಹ) ಕಾರ್ಯಕ್ರಮ ಅನುಷ್ಠಾನಗೊಳಿಸುವ ಕುರಿತು. 20-01-2025 Innovative-1
8 2024-25ನೇ ಸಾಲಿನ AWP & B ಅನುಮೋದಿತ ಚಟುವಟಿಕೆಗಳಾದ ಬಿ.ಆರ್.ಸಿ ಮತ್ತು ಸಿ.ಆರ್.ಸಿ ಕೇಂದ್ರಗಳ ಚಟುವಟಿಕೆ/ಬಲವರ್ಧನೆಗಾಗಿ ಮೊದಲನೇ ಕಂತಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ. 24-05-2024  ಬಿಆರ್‌ಸಿ ಹಾಗೂ ಸಿಆರ್‌ಸಿ  ಕೇಂದ್ರಗಳ ಶೈಕ್ಷಣಿಕ ಬಲವರ್ಧನೆ 
9 2024-25ನೇ ಸಾಲಿನ AWP & B ಅನುಮೋದಿತ ಚಟುವಟಿಕೆಗಳಾದ ಬಿ.ಆರ್.ಸಿ ಮತ್ತು ಸಿ.ಆರ್.ಸಿ ಕೆಂದ್ರಗಳ ಚಟುವಟಿಕೆ/ಬಲವರ್ಧನೆಗಾಗಿ ಎರಡನೇ ಕಂತಿನ ಅನುದಾನವನ್ನು ಜುಲೈ-2024 ರಿಂದ ಸೆಪ್ಟಂಬರ್-2024ರ ಮಾಹೆಗಳಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡುವ ಬಗ್ಗೆ. 09-08-2024   ಬಿಆರ್‌ಸಿ ಹಾಗೂ ಸಿಆರ್‌ಸಿ  ಕೇಂದ್ರಗಳ ಶೈಕ್ಷಣಿಕ ಬಲವರ್ಧನೆ 
10 2024-25ನೇ ಸಾಲಿನ AWP & B ಅನುಮೋದಿತ ಚಟುವಟಿಕೆಗಳಾದ ಬಿ.ಆರ್.ಸಿ ಮತ್ತು ಸಿ.ಆರ್.ಸಿ ಕೇಂದ್ರಗಳ ಚಟುವಟಿಕೆ/ಬಲವರ್ಧನೆಯ ಅಡಿಯಲ್ಲಿ ಮೂರನೇ ಕಂತಿನ ಸಂಭಾವನೆ ಅನುದಾನವನ್ನು ಅಕ್ಟೋಬರ್-2024 ರಿಂದ ಡಿಸೆಂಬರ್-2024 ರ ಮಾಹೆಗಳ ಸಂಬಂಧಿಸಿದಂತೆ ಬಿಡುಗಡೆ ಮಾಡುವ ಬಗ್ಗೆ. 13-01-2025  ಬಿಆರ್‌ಸಿ ಹಾಗೂ ಸಿಆರ್‌ಸಿ  ಕೇಂದ್ರಗಳ ಶೈಕ್ಷಣಿಕ ಬಲವರ್ಧನೆ 
11 2024-25ನೇ ಸಾಲಿನ AWP & B ಅನುಮೋದಿತ ಚಟುವಟಿಕೆಗಳಾದ ಬಿ.ಆರ್.ಸಿ ಮತ್ತು ಸಿ.ಆರ್.ಸಿ ಕೇಂದ್ರಗಳ ಚಟುವಟಿಕೆ/ಬಲವರ್ಧನೆಯ ಅಡಿಯಲ್ಲಿ ನಾಲ್ಕನೇ ಕಂತಿನ ಸಂಭಾವನೆ ಅನುದಾನವನ್ನು ಜನವರಿ-2025 ರಿಂದ ಮಾರ್ಚ್-2025 ರ ಮಾಹೆಗಳ ಸಂಬಂಧಿಸಿದಂತೆ ಬಿಡುಗಡೆ ಮಾಡುವ ಬಗ್ಗೆ. 13-01-2025   ಬಿಆರ್‌ಸಿ ಹಾಗೂ ಸಿಆರ್‌ಸಿ  ಕೇಂದ್ರಗಳ ಶೈಕ್ಷಣಿಕ ಬಲವರ್ಧನೆ 
12 2024-25ನೇ ಸಾಲಿನಲ್ಲಿ “ಪುಷ್ಠಿ” ಕಾರ್ಯಕ್ರಮದಡಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತಾವಾರಿ ಸಮಿತಿ ಪ್ರಶಸ್ತಿ ಪಡೆದ   ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡುವ ಬಗ್ಗೆ.  15-03-2025  ಬಿಆರ್‌ಸಿ ಹಾಗೂ ಸಿಆರ್‌ಸಿ  ಕೇಂದ್ರಗಳ ಶೈಕ್ಷಣಿಕ ಬಲವರ್ಧನೆ 
13 2024-25ನೇ ಸಾಲಿನಲ್ಲಿ “ಪುಷ್ಠಿ” ಕಾರ್ಯಕ್ರಮದಡಿಯಲ್ಲಿ ತಾಲ್ಲೂಕುಹಂತದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಶಾಲೆಗಳ ಎಸ್‌.ಡಿ.ಎಂ.ಸಿ.ಗಳನ್ನು ಭೇಟಿ ಮಾಡಲು    ಪ್ರಯಾಣ ಭತ್ಯೆಯನ್ನು ಶಾಲೆಗಳಿಗೆ ಬಿಡುಗಡೆ ಮಾಡುವ ಬಗ್ಗೆ.(EXPOSURE VISIT) 15-03-2025   ಬಿಆರ್‌ಸಿ ಹಾಗೂ ಸಿಆರ್‌ಸಿ  ಕೇಂದ್ರಗಳ ಶೈಕ್ಷಣಿಕ ಬಲವರ್ಧನೆ